Latest Activity

ಸಾಂಗತ್ಯ added a blog post
ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ.....
July 7
ಸಾಂಗತ್ಯ added a blog post
ಅರ್ಚನಾ ಬರೆದ ಲೇಖನವನ್ನು ಪ್ರಕಟಿಸಲಾಗಿದೆ. ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ . ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗ...
June 29
ಸಾಂಗತ್ಯ added a blog post
ಸಾಂಗತ್ಯ ಸಂವಾದ ಆರಂಭಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಯಾವ ವಿಷಯ ಎಂದು ಕೇಳಿದ್ದೀರಿ. ನಾನು ಇಲ್ಲಿ ವಿಷಯವನ್ನು ಸಲಹೆ ಮಾಡುತ್ತಿಲ್ಲ. ಆದರೆ ನನ್ನೊಳಗಿನ ಒಂದು ಸಂಗತಿಯನ್ನು ತಿಳಿಸುತ್ತೇನೆ. ಅದೇ ಸಂವಾದಕ್ಕೆ ವಿಷಯವಾಗಬಹುದು : ಅಥವಾ ಆ ಎಳೆಯನ್ನು ಇಟ್ಟುಕೊಂಡೂ ಇನ್ನೂ ಹತ್ತಾರು ಸಂಗತಿಗಳ ಬಗ್ಗೆಯ...
June 24
ಸಾಂಗತ್ಯ added 15 photos
June 18
ಸಾಂಗತ್ಯ added a blog post
ಈ ಅಂಕಣದ ಹೆಸರೇ “ನಿಮ್ಮದೇ ಅಂಕಣ”. ಸಿನಿಮಾ, ಸಿನಿಮಾದ ಬಗೆಗಿನ ಅನುಭವ, ಸಿನಿಮಾ ಗ್ರಹಿಕೆ ಕುರಿತ ಅನಿಸಿಕೆ-ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಅತಿಥಿ ಅಂಕಣ. ಪ್ರತಿ ಬುಧವಾರ ಪ್ರಕಟವಾಗುವ ಈ ಅಂಕಣಕ್ಕೆ ಎಲ್ಲರಿಗೂ ಮುಕ್ತ-ಮುಕ್ತ-ಮುಕ್ತ. ನಿಮ್ಮ ಲೇಖನಗಳನ್ನು saangatya@gmail.com ಗೆ ಕಳ...
June 18
ಸಾಂಗತ್ಯ added a blog post
ಈ ಬಾರಿ ಗುರುಸ್ವಾಮಿ ಅವರು ವಿವರಿಸಿರುವುದು “ರಾಜಾ ಹೃದಯ”ದ ವಿಶೇಷಗಳನ್ನು. ಬಹುಶಃ ಈ ಚಿತ್ರದ ಹೆಸರೇ ಕೇಳಿರುವವರು ಕಡಿಮೆ. ಒಂದು ಸುಸಜ್ಜಿತ ತಂಡದ ಬಗ್ಗೆ ಹೇಳುತ್ತಲೇ 1929 ರಲ್ಲೇ ಹುಟ್ಟಿಕೊಂಡ ಎರಡು ಭಿನ್ನ ಧಾರೆ ಬಗ್ಗೆ ಬರೆದಿದ್ದಾರೆ. ಓದಿ paramesvaraguruswamy@gmail.com ಗೆ ಪ್ರತಿಕ್ರಿಯಿಸಿ. ...
June 12
June 11
ಸಾಂಗತ್ಯ updated their profile photo
June 11
saangatya now has birthdays
June 11
saangatya now has blogs
June 11
saangatya now has groups
June 11
saangatya now has a forum
June 11
saangatya now has notes
June 11
ಸಾಂಗತ್ಯ added a blog post
ತಮಿಳು ಚಲನಚಿತ್ರ 'ಸುಬ್ರಹ್ಮಣ್ಯಪುರಂ' 2008 ರಲ್ಲಿ ಬಿಡುಗಡೆಗೊಂಡ ಚಿತ್ರ. ಆದರೆ ಅದರ ವಿಶೇಷವೆಂದರೆ 30 ವರ್ಷ ಹಿಂದೆ ನಡೆದ ಕಥೆ ಆಧರಿಸಿದ್ದು. ಅದೇನೂ ವಿಶೇಷವಲ್ಲ ಎಂದರೂ ಚಿತ್ರದ ಪ್ರತಿ ಫ್ರೇಮ್ 30 ವರ್ಷದ ಹಿಂದಿನ ಸ್ಥಿತಿಯನ್ನೇ ಹೋಲುತ್ತವೆ ಎನ್ನುತ್ತಾರೆ ಸೃಜನ್. ಬರಹ ಓದಿ srujancartoonist@gmai...
June 11
malathi shenoy T.V. and Praveen Hegde joined saangatya
June 11
Sadanand is now a member of saangatya
June 9

Members

  • Rajesh Manjunath
  • Sushrutha Dodderi
  • Sadanand
  • D S Ramaswamy
  • Vijayaraj
  • Harish G B
  • Jen Thomas
  • Praveen Hegde
  • Raghavendra Kesavinamane
  • Girija
  • keshav kulkarni
  • ಸಾಂಗತ್ಯ
  • malathi shenoy T.V.

Birthdays

Birthdays Today

 

Photos

Loading…

Videos

Events

Blog Posts

ಸಾಂಗತ್ಯ

A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ

ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು ಬೇಳೂರು ಸುದರ್ಶನ್, ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದ್ದಾರೆ.

2001 ರಲ್ಲೇ ಬಂದ ಈ ಸಿನೆಮಾದ ಬಗ್ಗೆ ನನಗೆ ಈಗಷ್ಟೇ ಹುಚ್ಚು ಹಿಡಿದಿದೆ. ಈ ಸಿನೆಮಾ ನೋಡಬೇಕೆಂದು ಬಯಸಿ ಬಯಸಿ ಎರಡು ವಾರಗಳ ಹಿಂದೆಯಷ್ಟೇ ಡಿವಿಡಿ ಸಂಗ್ರಹಿಸಿದೆ. ಆದ… Continue

Posted by ಸಾಂಗತ್ಯ on July 7, 2009 at 1:57pm

ಸಾಂಗತ್ಯ

ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ-ಸಂಗೀತದ ಅವನತಿಯೇ?

ಅರ್ಚನಾ ಬರೆದ ಲೇಖನವನ್ನು ಪ್ರಕಟಿಸಲಾಗಿದೆ.
ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ‘ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ… Continue

Posted by ಸಾಂಗತ್ಯ on June 29, 2009 at 4:36pm

ಸಾಂಗತ್ಯ

ಚಿತ್ರ ವಿಮರ್ಶೆ ಎಂಬ ಈಗಿನ ಲೆಕ್ಕಾಚಾರ

ಸಾಂಗತ್ಯ ಸಂವಾದ ಆರಂಭಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಯಾವ ವಿಷಯ ಎಂದು ಕೇಳಿದ್ದೀರಿ. ನಾನು ಇಲ್ಲಿ ವಿಷಯವನ್ನು ಸಲಹೆ ಮಾಡುತ್ತಿಲ್ಲ. ಆದರೆ ನನ್ನೊಳಗಿನ ಒಂದು ಸಂಗತಿಯನ್ನು ತಿಳಿಸುತ್ತೇನೆ. ಅದೇ ಸಂವಾದಕ್ಕೆ ವಿಷಯವಾಗಬಹುದು : ಅಥವಾ ಆ ಎಳೆಯನ್ನು ಇಟ್ಟುಕೊಂಡೂ ಇನ್ನೂ ಹತ್ತಾರು ಸಂಗತಿಗಳ ಬಗ್ಗೆಯೂ ಚರ್ಚಿಸಬಹುದು.

ನಾನು ಹೀಗೇ ಸಿನಿಮಾಗಳನ್ನು ನೋಡುವ ಹವ್ಯಾಸಿ. ಸಿನಿಮಾದ ಭಾಷೆ ಸಂಪೂರ್ಣ ಅರ್ಥವಾಗಿಲ್ಲ. ಆದರೆ, ಒಂದಷ್ಟು ಮಟ್ಟಿಗೆ ಪರವಾಗಿಲ್ಲ. ಇದು ನನ್ನದೇ ಪ್ರಯತ್ನ. ಯಾವುದೇ ಪುಸ್ತಕ ಆಶ್ರಯ ಅಥವಾ ವಿಮರ್ಶೆಯ ಆಶ್ರಯಕ್ಕೆ ಹೋಗಲಿಲ್ಲ.

ನನಗಿಂದಿಗೂ ಕಾಡುವಂತದ್ದು ಎಂದರೆ ಚಿತ್ರ ವಿಮರ್ಶೆಯ ಬಗ್ಗೆ. ಅದರಲ್ಲೂ… Continue

Posted by ಸಾಂಗತ್ಯ on June 24, 2009 at 7:09pm

ಸಾಂಗತ್ಯ

ಚಿತ್ರ ನೋಡುವುದುಹೇಗೆ ?

ಈ ಅಂಕಣದ ಹೆಸರೇ “ನಿಮ್ಮದೇ ಅಂಕಣ”. ಸಿನಿಮಾ, ಸಿನಿಮಾದ ಬಗೆಗಿನ ಅನುಭವ, ಸಿನಿಮಾ ಗ್ರಹಿಕೆ ಕುರಿತ ಅನಿಸಿಕೆ-ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಅತಿಥಿ ಅಂಕಣ. ಪ್ರತಿ ಬುಧವಾರ ಪ್ರಕಟವಾಗುವ ಈ ಅಂಕಣಕ್ಕೆ ಎಲ್ಲರಿಗೂ ಮುಕ್ತ-ಮುಕ್ತ-ಮುಕ್ತ. ನಿಮ್ಮ ಲೇಖನಗಳನ್ನು saangatya@gmail.com ಗೆ ಕಳಿಸಿ. ಅಂದ ಹಾಗೆ ಈ ವಾರ ಅತಿಥಿಯೊಬ್ಬರು ಬರೆದ ಲೇಖನ ಪ್ರಕಟಿಸಲಾಗಿದೆ.

ಒಂದು ಚಿತ್ರ ನೋಡುವುದೆಂದರೆ ಹೇಗೆ ? ಯಾವ ರೀತಿ?
ಈ ಪ್ರಶ್ನೆಯನ್ನು ಇಟ್ಟುಕೊಂಡು ಹಲವು ದಿನಗಳಿಂದ ಉತ್ತರ ಹುಡುಕುತ್ತಿದ್ದೇನೆ. ನನಗೆ ಚಿತ್ರ ನೋಡುವ ಹುಚ್ಚು ಶುರುವಾಗಿದ್ದು ಇತ್ತೀಚೆಗೆ ಅಂದರೆ ನಾಲ್ಕೈದು ವರ್ಷಗಳಿಂದ. ಎಲ್ಲೋ ನೋಡ… Continue

Posted by ಸಾಂಗತ್ಯ on June 18, 2009 at 2:25pm

ಸಾಂಗತ್ಯ

ಲಕ್ಷ್ಮೀಬಾಯಿಗೆ ಏಟು ಕೊಟ್ಟು ಅಳಿಸಿದರು !

ಈ ಬಾರಿ ಗುರುಸ್ವಾಮಿ ಅವರು ವಿವರಿಸಿರುವುದು “ರಾಜಾ ಹೃದಯ”ದ ವಿಶೇಷಗಳನ್ನು. ಬಹುಶಃ ಈ ಚಿತ್ರದ ಹೆಸರೇ ಕೇಳಿರುವವರು ಕಡಿಮೆ. ಒಂದು ಸುಸಜ್ಜಿತ ತಂಡದ ಬಗ್ಗೆ ಹೇಳುತ್ತಲೇ 1929 ರಲ್ಲೇ ಹುಟ್ಟಿಕೊಂಡ ಎರಡು ಭಿನ್ನ ಧಾರೆ ಬಗ್ಗೆ ಬರೆದಿದ್ದಾರೆ. ಓದಿ paramesvaraguruswamy@gmail.com ಗೆ ಪ್ರತಿಕ್ರಿಯಿಸಿ.

ಮೂಕಿ ಚಿತ್ರ “ವಸಂತ ಸೇನ” ಬಿಡುಗಡೆಯಾದ ವರ್ಷವೇ 1929 ರಲ್ಲಿ ಮತ್ತೊಂದು ಚಿತ್ರ “ರಾಜಾ ಹೃದಯ” ಪ್ರದರ್ಶನಗೊಂಡಿತು. ಇವುಗಳ ಮಧ್ಯೆ ಇರುವ ವಿಶೇಷವೆಂದರೆ ಎರಡೂ ಭಿನ್ನ ಧಾರೆಯವು. “ವಸಂತ ಸೇನ ” ದಲ್ಲಿ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ತಾಂತ್ರಿಕ ನಿಪುಣರು. ಉಳಿದಂತೆ ಎಲ್ಲರೂ ಹವ್ಯಾಸಿಗಳು. ಆದರೆ “ರಾ… Continue

Posted by ಸಾಂಗತ್ಯ on June 12, 2009 at 9:19pm

 
 

About

Badge

Loading…

Groups

 

© 2009   Created by ಸಾಂಗತ್ಯ on Ning.   Create Your Own Social Network

Badges  |  Report an Issue  |  Privacy  |  Terms of Service